ಭಕ್ತಿ-ಜ್ಯೋತಿಷ್ಯದೀಪಾವಳಿ ಹಬ್ಬದಲ್ಲಿ ಆಕಾಶ ಬುಟ್ಟಿಗಳನ್ನು ಏಕೆ ಹಾರಿಸಲಾಗುತ್ತದೆ?
ಹೇಳೀ ಕೇಳಿ ದೀಪಾವಳಿ ಎಂದರೆ ಬೆಳಕಿನ ಹಬ್ಬ. ದೀಪಾವಳಿ ಹಬ್ಬದಲ್ಲಿ ಬಣ್ಣ ಬಣ್ಣದ ಪಟಾಕಿಗಳಿಗೆ ಎಷ್ಟು ಪ್ರಾಮುಖ್ಯತೆಯೂ ಅದಕ್ಕಿಂತಲೂ ಒಂದು ಕೈ ಹೆಚ್ಚಿನ ಪ್ರಾಮುಖ್ಯತೆ ಬಗೆ ಬಗೆಯ ದೀಪಗಳಿಗೆ ಎಂದರು ತಪ್ಪಾಗದು. ಹಾಗಾಗಿ ದೀಪಾವಳಿ ಹಬ್ಬ ಬರುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ಬಗೆ ಬಗೆಯ ದೀಪಗಳು ಲಭ್ಯವಿದ್ದು, ಇತ್ತೀಚೆಗೆ ಆ ದೀಪಗಳ ಜೊತೆ ಆಕರ್ಷಕ ಆಕಾಶ ಬುಟ್ಟಿಗಳು ಸೇರಿಕೊ