ದೇಶಹೊಸ ತಲೆಮಾರಿನ ಆಕಾಶ್ ಕ್ಷಿಪಣಿ ಪರೀಕ್ಷಾ ಯಶಸ್ವಿ: ಒಡಿಶಾ ತೀರದಿಂದ ಉಡಾವಣೆ
ಹೊಸ ತಲೆಮಾರಿನ ಮೇಲ್ಮೈಯಿಂದ ಗಾಳಿ ಕ್ಷಿಪಣಿ ಆಕಾಶ್ (ಆಕಾಶ್ -ಎನ್ ಜಿ)ವನ್ನು ಒಡಿಶಾ ಕರಾವಳಿಯ ರಕ್ಷಣಾ ಕೇಂದ್ರದಿಂದ ಯಶಸ್ವಿಯಾಗಿ ಪರೀಕ್ಷಾ ಹಾರಾಟ ನಡೆಸಲಾಯಿತು. ಹವಾಮಾನ ವೈಪರೀತ್ಯದ ನಡುವೆ ಕ್ಷಿಪಣಿ ಯಶಸ್ವಿ ಪರೀಕ್ಷಾ ಹಾರಾಟ ನಡೆಸಿದೆ.