ವಿದೇಶಭಾರತ ವಿಯೆಟ್ನಾಂಗೆ ಶಸ್ತ್ರಾಸ್ತ್ರ ಮಾರಾಟ ಮಾಡಿದರೆ ಚೀನಾ ಕೈ ಕಟ್ಟಿ ಕೂರುವುದಿಲ್ಲ: ಚೀನಿ ಮಾಧ್ಯಮ
ತನ್ನ ಬದ್ಧ ಶತ್ರು ವಿಯೆಟ್ನಾಂಗೆ ಭಾರತ ಆಕಾಶ್ ಕ್ಷಿಪಣಿ ಮಾರಾಟ ಒಪ್ಪಂದಕ್ಕೆ ಸಂಬಂಧಿಸಿದಂತೆ ಚೀನಾ ದೇಶ ಕುದ್ದುಹೋಗಿದ್ದು, ಭಾರತದ ನಡೆಯಿಂದ ಪ್ರಾದೇಶಿಕ ಅಶಾಂತಿ ತಲೆದೋರಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.