ಫಾರ್ಮುಲ ಸೌಥ್ ಈಸ್ಟ್ ಏಷಿಯಾ ಚಾಂಪಿಯನ್ಶಿಪ್ 2016 ರಲ್ಲಿ ಬೆಂಗಳೂರು ಯುವಕ ಆಕಾಶ್ಗೌಡ ಚೊಚ್ಚಲ ಚಾಂಪಿಯನ್ಶಿಪ್ ಗೆದ್ದುಕೊಂಡಿದ್ದಾರೆ.