ಸಿನಿಮಾ ಸುದ್ದಿಹೊಸಬರಿಗೆ ಇದು ಉತ್ತಮ ಆರಂಭ: 'ತ್ರಿವಿಕ್ರಮ' ಸಿನಿಮಾ ಪ್ರದರ್ಶನದ ಕುರಿತು ವಿಕ್ರಮ್ ರವಿಚಂದ್ರನ್ ಮಾತು
ಕರ್ನಾಟಕದ ಕೆಲವು ಭಾಗಗಳಲ್ಲಿ ಪಾಸಿಟಿವ್ ರೆಸ್ಪಾನ್ಸ್ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಕ್ರೀನ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಯಾವುದೇ ಹೊಸಬರಿಗೆ ಇದೊಂದು ಉತ್ತಮ ಆರಂಭ ಎಂದು ವಿಕ್ರಮ್ ಸಂತಸ ವ್ಯಕ್ತಪಡಿಸಿದ್ದಾರೆ.