ಬಿಜೆಪಿ ವಿರುದ್ಧ ಹೋರಾಡಲು ಒಗ್ಗೂಡಿದ್ದ ಪ್ರತಿಪಕ್ಷಗಳ ‘ಐಎನ್ಡಿಐಎ’ ಮೈತ್ರಿಕೂಟ ಪಂಚ ರಾಜ್ಯಗಳ ಚುನಾವಣೆ ಹೊತ್ತಲ್ಲೇ ಒಡಕಿನ ಹಾದಿಯಲ್ಲಿ ಸಾಗಿದೆ.