ದೇಶಪಂಜಾಬ್ ಗಡಿಯಲ್ಲಿ ಬಿಎಸ್ಎಫ್ ಗುಂಡಿನ ದಾಳಿ; ನೆಲಕ್ಕುರುಳಿದ ಎಕೆ ರೈಫಲ್ ಹೊತ್ತ ಪಾಕಿಸ್ತಾನದ ಡ್ರೋನ್
ಎಕೆ ಸರಣಿಯ ರೈಫಲ್ ಮತ್ತು ಮೂರು ಡಜನ್ಗೂ ಹೆಚ್ಚು ಬುಲೆಟ್ ರೌಂಡ್ಸ್ಗಳನ್ನು ಹೊತ್ತು ಪಾಕಿಸ್ತಾನದಿಂದ ಭಾರತಕ್ಕೆ ಪ್ರವೇಶಿಸಿದ ಡ್ರೋನ್ ಅನ್ನು ಶುಕ್ರವಾರ ಪಂಜಾಬ್ನ ಅಂತರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಹೊಡೆದುರುಳಿಸಿದೆ.