ದೇಶಶ್ರೀನಗರ: ಮಾಜಿ ಎಂಎಲ್ ಸಿ ಮನೆಯಿಂದ ಎಕೆ-47 ರೈಪಲ್ಸ್ ಕದಿದ್ದ ನಾಲ್ವರು ಪೊಲೀಸರ ಅಮಾನತು
ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿನ ಜವಹರ್ ನಗರದಲ್ಲಿನ ಮಾಜಿ ಕಾಂಗ್ರೆಸ್ ಎಂಎಲ್ ಸಿ ಮುಜಾಪರ್ ಪರೈ ಅವರ ಮನೆಯಿಂದ ನಾಲ್ಕು ಎಕೆ-47 ಬಂದೂಕು ಕದಿದ್ದ ನಾಲ್ವರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.