ದೇಶಕಾಶ್ಮೀರ: ಶಸ್ತ್ರಾಸ್ತ್ರಗಳೊಂದಿಗೆ ನಾಪತ್ತೆಯಾಗಿದ್ದ ಎಸ್ ಪಿಒ ಅಧಿಕಾರಿ ಹಿಜ್ಬುಲ್ ಉಗ್ರ ಸಂಘಟನೆ ಸೇರ್ಪಡೆ!
ಕಳೆದ ವಾರ ಶ್ರೀನಗರದ ಎಸ್ ಪಿಒ ಕಚೇರಿಯಿಂದಲೇ 8 ಎಕೆ 47 ಗನ್ ಗಳೊಂದಿಗೆ ನಾಪತ್ತೆಯಾಗಿದ್ದ ವಿಶೇಷ ಭದ್ರತಾ ಅಧಿಕಾರಿ ಕುಖ್ಯಾತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಗೆ ಸೇರ್ಪಡೆಯಾಗಿದ್ದಾನೆ ಎಂದು ತಿಳಿದುಬಂದಿದೆ.