AK-203 rifles

Make in India: 'ನಿಮಿಷಕ್ಕೆ 700 ಬುಲೆಟ್, 800 ಮೀಟರ್ ರೇಂಜ್'; AK-203 ವಿಧ್ವಂಸಕ ರೈಫಲ್ Amethi ಯಲ್ಲಿ ಸಿದ್ಧ!
ಭಾರತೀಯ ಸಶಸ್ತ್ರ ಪಡೆ (Indian Army)ಗಳ ಕೈಗಳನ್ನು ಬಲಪಡಿಸುವ ಉದ್ದೇಶದಿಂದ ಸ್ವದೇಶದಲ್ಲೇ AK 203 ರೈಫಲ್ ಗಳನ್ನು ತಯಾರಿಸಲಾಗುತ್ತಿದ್ದು ಆ ಮೂಲಕ ಭಾರತೀಯ ಸೇನೆ AK-203 ಅಸಾಲ್ಟ್ ರೈಫಲ್ಗಳ ಹೊಸ ಬ್ಯಾಚ್ ಪಡೆಯಲು ಸಜ್ಜಾಗಿವೆ.

'ಮೇಡ್ ಇನ್ ರಷ್ಯಾ' ಇನ್ಮುಂದೆ 'ಮೇಡ್ ಇನ್ ಇಂಡಿಯಾ': ಉತ್ತರ ಪ್ರದೇಶದ ಅಮೇಥಿಯಲ್ಲಿ ಎಕೆ-203 ರೈಫಲ್ ತಯಾರಿಕಾ ಘಟಕ ಸ್ಥಾಪನೆ!
ಸೇನಾಪಡೆಗಳ ಬಲಿಷ್ಠ ಶಸ್ತ್ರಗಳಲ್ಲಿ ಒಂದಾಗಿರುವ ರಷ್ಯಾ ನಿರ್ಮಿತ ಎಕೆ-203 ವಿಧ್ವಂಸಕ ಬಂದೂಕು ಇನ್ನು ಮುಂದೆ ಭಾರತದಲ್ಲೇ ತಯಾರಾಗಲಿದೆ. ಸುಮಾರು 5 ಲಕ್ಷ ಎಕೆ 203 ರೈಫಲ್ ತಯಾರಿಕೆಗೆ ಕೇಂದ್ರ ಸರ್ಕಾರ ಶನಿವಾರ ಅನುಮೋದನೆ ನೀಡಿದೆ.

