ದೇಶಉತ್ತರ ಪ್ರದೇಶ: ಅಮೇಥಿಯ ಕೊರ್ವಾ ಘಟಕದಲ್ಲಿ ಎಕೆ-203 ರೈಫಲ್ಗಳ ಉತ್ಪಾದನೆ ಆರಂಭ
ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಕೊರ್ವಾದಲ್ಲಿರುವ ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್(ಐಆರ್ಆರ್ಪಿಎಲ್)ನ ಉತ್ಪಾದನಾ ಘಟಕವು ಎಕೆ-203 ಕಲಾಶ್ನಿಕೋವ್ ಅಸಾಲ್ಟ್ ರೈಫಲ್ಗಳ ಉತ್ಪಾದನೆಯನ್ನು ಪ್ರಾರಂಭಿಸಿದೆ.