Ajoy Kumar

ಎಎಪಿ ತೊರೆದು ಕಾಂಗ್ರೆಸ್ಗೆ ಮರುಸೇರ್ಪಡೆಗೊಂಡ ಅಜೋಯ್ ಕುಮಾರ್
ಕಳೆದ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೇರಲು ಕಾಂಗ್ರೆಸ್ ತೊರೆದಿದ್ದ ಅಜೊಯ್ ಕುಮಾರ್ ಈಗ ಭಾನುವಾರ ಮತ್ತೊಮ್ಮೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಜಾರ್ಖಂಡ್ : ಮಾಜಿ ಕಾಂಗ್ರೆಸ್ ಅಧ್ಯಕ್ಷ ಅಜೋಯ್ ಕುಮಾರ್ ಎಎಪಿಗೆ ಸೇರ್ಪಡೆ
ಜಾರ್ಖಂಡ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ಅಜೋಯ್ ಕುಮಾರ್ ಇಂದು ಆಮ್ ಆದ್ಮಿ ಪಕ್ಷವನ್ನು ಸೇರ್ಪಡೆಯಾದರು. ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ಸಮ್ಮುಖದಲ್ಲಿ ಅಜೋಯ್ ಕುಮಾರ್ ಎಎಪಿ ಪಕ್ಷ ಸೇರಿಕೊಂಡರು.

