ವಿಶೇಷವಿವಾಹ ವಾರ್ಷಿಕೋತ್ಸವಕ್ಕಾಗಿ ಪತ್ನಿಗೆ ಚಂದ್ರನ ಮೇಲೆ 3 ಎಕರೆ ಪ್ರದೇಶ ಉಡುಗೊರೆ ನೀಡಿದ ಪತಿ ಮಹಾಶಯ!
ಹಲವು ಮಂದಿ ತಮ್ಮ ಸಂಗಾತಿಗೆ ಅತ್ಯಮೂಲ್ಯ ಉಡುಗೊರೆಗಳನ್ನು ಕೊಡಬೇಕೆಂದಿರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸಂಗಾತಿಗೆ ಚಂದ್ರನ ಮೇಲೆ 3 ಎಕರೆ ಪ್ರದೇಶವನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದಾರೆ