Ajeet Bharti

ರಾಹುಲ್‌ ಗಾಂಧಿ ವಿರುದ್ಧದ ಹೇಳಿಕೆ: ಯೂಟ್ಯೂಬರ್‌ ಅಜಿತ್‌ ಭಾರ್ತಿ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್‌ ತಡೆ
ರಾಜ್ಯ

ರಾಹುಲ್‌ ಗಾಂಧಿ ವಿರುದ್ಧದ ಹೇಳಿಕೆ: ಯೂಟ್ಯೂಬರ್‌ ಅಜಿತ್‌ ಭಾರ್ತಿ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್‌ ತಡೆ

ಅಜಿತ್‌ ಭಾರ್ತಿ ತಮ್ಮ ಎಕ್ಸ್‌ ಖಾತೆಯಲ್ಲಿ ಸುಳ್ಳು ಮಾಹಿತಿ ಪ್ರಚಾರ ಮಾಡಿದ್ದಾರೆ ಎಂಬ ಆರೋಪದಡಿ ಯೂ ಟ್ಯೂಬರ್‌ ಅಜಿತ್‌ ಭಾರ್ತಿ ವಿರುದ್ಧ ದಾಖಲಾಗಿದ್ದ ವಿಚಾರಣೆಗೆ ಹೈಕೋರ್ಟ್‌ ಸೋಮವಾರ ತಡೆ ನೀಡಿದೆ.

ನೋಯ್ಡಾ ಸುಳ್ಳು ಸುದ್ದಿ ಪ್ರಕರಣ: ಸಾಮಾಜಿಕ ಜಾಲತಾಣ  influencer ಅಜಿತ್ ಭಾರ್ತಿಗೆ ಬೆಂಗಳೂರು ಪೊಲೀಸ್ ನೊಟೀಸ್
ದೇಶ

ನೋಯ್ಡಾ ಸುಳ್ಳು ಸುದ್ದಿ ಪ್ರಕರಣ: ಸಾಮಾಜಿಕ ಜಾಲತಾಣ influencer ಅಜಿತ್ ಭಾರ್ತಿಗೆ ಬೆಂಗಳೂರು ಪೊಲೀಸ್ ನೊಟೀಸ್

ಅಯೋಧ್ಯೆಯ ರಾಮ ಮಂದಿರ ವಿಚಾರವಾಗಿ ಸುಳ್ಳು ಸುದ್ದಿ ಹಂಚುತ್ತಿದ್ದ ಆರೋಪದಲ್ಲಿ ಸಾಮಾಜಿಕ ಜಾಲತಾಣ influencer ಅಜಿತ್ ಭಾರ್ತಿ ವಿರುದ್ಧ FIR ದಾಖಲಾಗುತ್ತಿದ್ದಂತೆಯೇ ಬೆಂಗಳೂರಿನ ಪೊಲೀಸರು ಆತನಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಗುರುವಾರ ನೊಟೀಸ್ ಜಾರಿಗೊಳಿಸಿದ್ದಾರೆ.