ಸಿನಿಮಾ ಸುದ್ದಿಸುದೀಪ್ ನಟನೆಯ 'ಫ್ಯಾಂಟಮ್' ಗೆ ಅಜನೀಶ್ ಲೋಕನಾಥ್ ಸಂಗೀತ
ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್ನಲ್ಲಿ 'ಫ್ಯಾಂಟಮ್' ಚಿತ್ರ ಘೋಷಣೆ ಆದಾಗಲೇ ಅಭಿಮಾನಿಗಳು ಥ್ರಿಲ್ ಆಗಿದ್ದರು. 'ರಂಗಿತರಂಗ' ರೀತಿಯ ಬೆಸ್ಟ್ ಸಿನಿಮಾ ನೀಡುವ ಮೂಲಕ ಕನ್ನಡ ಸಿನಿಪ್ರಿಯರನ್ನು ಭರ್ಜರಿಯಾಗಿ ರಂಜಿಸಿದ ನಿರ್ದೇಶಕ ಅನೂಪ್ ಭಂಡಾರಿ.