ಮೈಸೂರು ಅರಮನೆ ಬಳಿಯ ಗನ್ ಹೌಸ್ನಿಂದ ಕೆಆರ್ ವನಂನಲ್ಲಿರುವ ಅರಸು ಮಂಡಳಿವರೆಗೆ ನಡೆದ ಮೆರವಣಿಗೆಯಲ್ಲಿ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪಾಲ್ಗೊಂಡಿದ್ದರು.