ಸಿನಿಮಾ ಸುದ್ದಿರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಪಾದಾರ್ಪಣೆ ಚಿತ್ರ 'ದೇವಕಿ' ಟೀಸರ್ ಬಿಡುಗಡೆ!
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರರ ಪುತ್ರಿ ಐಶ್ವರ್ಯ ಉಪೇಂದ್ರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು ದೇವಕಿ ಚಿತ್ರದಲ್ಲಿ ತಾಯಿ ಪ್ರಿಯಾಂಕಾ ಜೊತೆ ಪಾದಾರ್ಪಣೆ ಮಾಡುತ್ತಿದ್ದಾರೆ.