ದೇಶಸಾಯಿ ಬಾಬಾ ಜನ್ಮ ಶತಮಾನೋತ್ಸವ: ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಜಾತಿ, ಧರ್ಮ ಬಗ್ಗೆ ವ್ಯಾಖ್ಯಾನ ಕೊಟ್ಟ Aishwarya Rai Bachchan; Video
ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಇಂದು ಹೈದರಾಬಾದ್ ಗೆ ಆಗಮಿಸಿದ ಪ್ರಧಾನಿ ಮೋದಿಯವರು ಸತ್ಯಸಾಯಿ ಬಾಬಾ ಅವರ ಪವಿತ್ರ ದೇಗುಲ ಮತ್ತು 'ಮಹಾಸಮಾಧಿ'ಗೆ ನಮನ ಸಲ್ಲಿಸಲು ಇಂದು ಪುಟ್ಟಪರ್ತಿಗೆ ಆಗಮಿಸಿದರು.