ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಮೀಕ್ಷೆಯೊಂದು ಬಿಡುಗಡೆಯಾಗಿದ್ದು ಬೆಂಗಳೂರು ನಗರದ ಅತಿ ಹೆಚ್ಚು ಕಾಲೇಜುಗಳ ಸಾಂದ್ರತೆ ಹೊಂದಿರುವುದು ವರದಿಯಾಗಿದೆ.