ವಿದೇಶಟಿಕ್ ಟಾಕ್ ವಿಡಿಯೋ ‘ಕೊರೋನಾ ವೈರಸ್ ಚಾಲೆಂಜ್’ ವಿಮಾನದ ಶೌಚಾಲಯವನ್ನು ನೆಕ್ಕಿದ ಮಾಡೆಲ್, ನೆಟಿಗರು ಗರಂ!
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಮಾಡೆಲ್ ಒಬ್ಬಳು ಟಿಕ್ ಟಾಕ್ ನಲ್ಲಿ ಕೊರೋನಾ ವೈರಸ್ ಚಾಲೆಂಜ್ ಹೆಸರಿನಲ್ಲಿ ವಿಮಾನದ ಶೌಚಾಲಯವನ್ನು ನೆಕ್ಕಿದ್ದ ವಿಡಿಯೋವನ್ನು ಹರಿಬಿಟ್ಟಿದ್ದು ಇದಕ್ಕೆ ನೆಟಿಗರು ಗರಂ ಆಗಿದ್ದಾರೆ.