ವಿದೇಶ'ನಿಮ್ ಕಿತ್ತೋದ ನೌಕೆಗಳು ಇದ್ಯಲ್ಲಾ ಯುದ್ಧಕ್ಕೆ ಕಳಿಸ್ತೀರಾ?' ಅಂತ ಕೇಳಿದ್ದೆ; ಮ್ಯಾಕ್ರಾನ್ ಗೆ ಹೆಂಡ್ತಿ ಕಾಟ: ಬ್ರಿಟನ್, ಫ್ರಾನ್ಸ್ ಬಗ್ಗೆ ಟ್ರಂಪ್ ವ್ಯಂಗ್ಯ
ನಿಮ್ಮ ಬಳಿ ಎರಡು ಹಳೆಯ, ಜೀರ್ಣಗೊಂಡ (ಕಿತ್ತೋದ) ವಿಮಾನವಾಹಕ ನೌಕೆಗಳಿವೆ, ಅವನ್ನು ಇರಾನ್ ವಿರುದ್ಧದ ಯುದ್ಧಕ್ಕೆ ಕಳುಹಿಸಬಹುದೇ?’ ಎಂದು ಕೇಳಿದ್ದಾಗಿ ಟ್ರಂಪ್ ಹೇಳಿದ್ದಾರೆ.