Airborne

ಕೊರೋನಾ ವೈರಾಣು ರೂಪಾಂತರಿಗಳು ಗಾಳಿಯಲ್ಲಿ ಹರಡುವುದಕ್ಕೆ ಉತ್ತಮವಾಗಿ ವಿಕಸನಗೊಳ್ಳುತ್ತಿದೆ: ಅಧ್ಯಯನ ವರದಿ
ಆಲ್ಫಾ, ಡೆಲ್ಟಾ, ಮ್ಯುಗಳಂತಹ ರೂಪಾಂತರಿಗಳು ರೋಗನಿರೋಧಕ ಶಕ್ತಿಯನ್ನೂ ಮೀರಿ ದೇಹದಲ್ಲಿ ಸಕ್ರಿಯವಾಗಿರುತ್ತವೆ ಎಂಬುದು ಈಗಾಗಲೇ ಬಹಿರಂಗಗೊಂಡಿರುವ ಅಂಶ.

ಕೊರೋನಾ: ಕೇಂದ್ರದಿಂದ ನೂತನ ಒಳಾಂಗಣ ವಾತಾಯನ ಮಾರ್ಗಸೂಚಿ
SARS-CoV-2 ರ ಪ್ರಸರಣದ ಹಿನ್ನೆಲೆ ಅದರಲ್ಲಿಯೂ ಮನೆ ಅಥವಾ ಆವರಣದೊಳಗೆ ಹೆಚ್ಚಿನ ಹಬ್ಬುವಿಕೆಗೆ ಆಧಾರ ಒದಗಿದ ಕಾರಣ ಕೇಂದ್ರವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಪ್ರಸ್ತುತ ಕೊರೋನಾವೈರಸ್ ಸನ್ನಿವೇಶದಲ್ಲಿ ಒಳಾಂಗಣ ಸ್ಥಳಗಳಲ್ಲಿ ವಾತಾಯನದ ಪ್ರಮಾಣವನ್ನು ದ್ವಿಗುಣಗೊಳಿಸಲು ಶಿಫಾರಸು ಮಾಡಿದೆ.

ಕೊರೋನಾ ವೈರಸ್ ಗಾಳಿಯಲ್ಲಿ ಹರಡುವಿಕೆಗೆ ಯಾವುದೇ ಪುರಾವೆಗಳಿಲ್ಲ,ಸಾಮಾಜಿಕ ಅಂತರ ಕಾಯ್ದುಕೊಳ್ಳಿ-ಕೇಂದ್ರ ಸರ್ಕಾರ
ಕೊರೋನಾವೈರಸ್ ಸೋಂಕು ಗಾಳಿಯಲ್ಲಿ ಹರಡುವಿಕೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳಿಲ್ಲ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರ ಜನರಿಗೆ ಸಲಹೆ ನೀಡಿದೆ.

