AirAsia Flight

ಹೈಡ್ರಾಲಿಕ್ ವೈಫಲ್ಯ: ಬ್ಯಾಂಕಾಕ್‌ಗೆ ತೆರಳುತ್ತಿದ್ದ ಏರ್‌ಏಷ್ಯಾ ವಿಮಾನ ಲಖನೌಗೆ ತುರ್ತು ವಾಪಸ್
ದೇಶ

ಹೈಡ್ರಾಲಿಕ್ ವೈಫಲ್ಯ: ಬ್ಯಾಂಕಾಕ್‌ಗೆ ತೆರಳುತ್ತಿದ್ದ ಏರ್‌ಏಷ್ಯಾ ವಿಮಾನ ಲಖನೌಗೆ ತುರ್ತು ವಾಪಸ್

132 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತ ವಿಮಾನವು ರಾತ್ರಿ 10:50 ಕ್ಕೆ ಟೇಕ್ ಆಫ್ ಆಯಿತು. ಆದರೆ ಆಕಾಶದಲ್ಲಿದ್ದಾಗ ಹೈಡ್ರಾಲಿಕ್ ವೈಫಲ್ಯ ಕಾಣಿಸಿಕೊಂಡಿದೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರನ್ನು ವಿಮಾನ ಹತ್ತದಂತೆ ತಡೆದ ಏರ್‌ಏಷ್ಯಾ ಇಂಡಿಯಾ!
ರಾಜ್ಯ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರನ್ನು ವಿಮಾನ ಹತ್ತದಂತೆ ತಡೆದ ಏರ್‌ಏಷ್ಯಾ ಇಂಡಿಯಾ!

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಮಾನ ಹತ್ತಲು ಅನುಮತಿ ನಿರಾಕರಿಸಿದ ನಂತರ ಗುರುವಾರ ಮಧ್ಯಾಹ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಿಂದ ಹೈದರಾಬಾದ್‌ಗೆ ಏರ್‌ಏಷ್ಯಾ ಇಂಡಿಯಾ ವಿಮಾನ ಟೇಕ್ ಆಪ್ ಆಗಿದ್ದು, ಇದೊಂದು ಪ್ರೋಟೊಕಾಲ್ ಉಲ್ಲಂಘನೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು: ಏರ್‌ಏಷ್ಯಾ ವಿಮಾನದಲ್ಲಿ ಕುಡುಕನ ಅವಾಂತರ, ಬೆತ್ತಲಾಗಿ ಸಿಬ್ಬಂದಿ ಜತೆ ಅಸಭ್ಯ ವರ್ತನೆ!
ದೇಶ

ಬೆಂಗಳೂರು: ಏರ್‌ಏಷ್ಯಾ ವಿಮಾನದಲ್ಲಿ ಕುಡುಕನ ಅವಾಂತರ, ಬೆತ್ತಲಾಗಿ ಸಿಬ್ಬಂದಿ ಜತೆ ಅಸಭ್ಯ ವರ್ತನೆ!

ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ವಿಮಾನದಲ್ಲಿಯೇ ಬೆತ್ತಲಾಗಿ, ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿದ ಘಟನೆ ಇತ್ತೀಚಿಗೆ ಬೆಂಗಳೂರಿನಿಂದ ನವದೆಹಲಿಗೆ ತೆರಳುತ್ತಿದ್ದ ಏರ್ ಏಷ್ಯಾ ಇಂಡಿಯಾ ವಿಮಾನದಲ್ಲಿ ನಡೆದಿದೆ.

ಬೆಂಗಳೂರು ಹಿಂಸಾಚಾರ: ಏರ್ ಏಷ್ಯಾದಿಂದ ಉಚಿತ ಪ್ರಯಾಣ
ರಾಜ್ಯ

ಬೆಂಗಳೂರು ಹಿಂಸಾಚಾರ: ಏರ್ ಏಷ್ಯಾದಿಂದ ಉಚಿತ ಪ್ರಯಾಣ

ಕಾವೇರಿ ವಿವಾದದಿಂದಾಗಿ ಬೆಂಗಳೂರಿನಲ್ಲಿ ಸೆಪ್ಟಂಬರ್ 13 ರಂದು ಏರ್ ಏಷ್ಯಾ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ಮುಂದಿನ 72 ಗಂಟೆಗಳಲ್ಲಿ ಮತ್ತೊಮ್ಮೆ ...

ಏರ್‌ಏಷ್ಯಾ ದುರಂತ: ಪತನಕ್ಕೂ ಮುನ್ನ ಸಹ ಪೈಲಟ್‌ ವಿಮಾನ ಚಾಲನೆ
ದೇಶ

ಏರ್‌ಏಷ್ಯಾ ದುರಂತ: ಪತನಕ್ಕೂ ಮುನ್ನ ಸಹ ಪೈಲಟ್‌ ವಿಮಾನ ಚಾಲನೆ

ಏರ್‌ಏಷ್ಯಾ ಪತನ: 2 ಬೃಹತ್ ಗಾತ್ರದ ವಸ್ತು ಪತ್ತೆ
ದೇಶ

ಏರ್‌ಏಷ್ಯಾ ಪತನ: 2 ಬೃಹತ್ ಗಾತ್ರದ ವಸ್ತು ಪತ್ತೆ

ಜಾವಾ ಸಮುದ್ರದಲ್ಲಿ ಪತನವಾಗಿರುವ ಏರ್ ಏಷ್ಯಾ ವಿಮಾನ(8501)ದ ಭಗ್ನಾವಶೇಷ...

ಸಮುದ್ರದ ತಳದಲ್ಲಿ ಏರ್ ಏಷ್ಯಾ ವಿಮಾನದ ಅವಶೇಷ ಪತ್ತೆ ಹಚ್ಚಿದ ಸೋನಾರ್
ಪ್ರಧಾನ ಸುದ್ದಿ

ಸಮುದ್ರದ ತಳದಲ್ಲಿ ಏರ್ ಏಷ್ಯಾ ವಿಮಾನದ ಅವಶೇಷ ಪತ್ತೆ ಹಚ್ಚಿದ ಸೋನಾರ್

ಸತತ ನಾಲ್ಕು ದಿನಗಳ ನಿರಂತರ ಕಾರ್ಯಾಚರಣೆಯ ಬಳಿಕ 162 ಪ್ರಯಾಣಿಕರೊಂದಿಗೆ ನಿಗೂಢವಾಗಿ ನಾಪತ್ತೆಯಾಗಿದ್ದ...

ಏರ್ ಏಷ್ಯಾ ವಿಮಾನ ಹುಡುಕಾಟಕ್ಕೆ ಭಾರತದ ನೆರವು
ದೇಶ

ಏರ್ ಏಷ್ಯಾ ವಿಮಾನ ಹುಡುಕಾಟಕ್ಕೆ ಭಾರತದ ನೆರವು

ನಾಪತ್ತೆಯಾಗಿರುವ ಏರ್ ಏಷ್ಯಾ ವಿಮಾನ ಪತ್ತೆಗಾಗಿ ಮಲೇಷ್ಯಾ ಸರ್ಕಾರಕ್ಕೆ ಭಾರತ ನೆರವಾಗಲು ಮುಂದಾಗಿದೆ.