ರಾಜ್ಯರಾಜ್ಯದಲ್ಲಿ ಮಾಲಿನ್ಯ ನಿಯಂತ್ರಿಸಿ, 2.4 ವರ್ಷಗಳ ಕಾಲ ಹೆಚ್ಚು ಬದುಕಿ: ವರದಿ
“ವಿಶ್ವ ಆರೋಗ್ಯ ಸಂಸ್ಥೆಯ PM 2.5 ಮಾರ್ಗಸೂಚಿಯ 5 μg/m³” ರ ಪ್ರಕಾರ, “ಕರ್ನಾಟಕ ರಾಜ್ಯವು ಸೂಕ್ಷ್ಮವಾದ ಕಣಗಳ ವಾಯು ಮಾಲಿನ್ಯವನ್ನು (PM 2.5) ನಿಯಂತ್ರಿಸಲು ಕಾರ್ಯ ನಿರ್ವಹಿಸಿದರೆ ಕರ್ನಾಟಕದಲ್ಲಿ ಜನರ ಜೀವಿತಾವಧಿ 2.4 ವರ್ಷಗಳಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.