Air Marshal Amar Preet Singh

ಸೆಪ್ಟೆಂಬರ್ 26ಕ್ಕೆ ಐಕಾನಿಕ್ MIG-21 ಗೆ IAF ಬೀಳ್ಕೊಡುಗೆ; ಹಾರಾಟ ನಡೆಸಿ ಗೌರವ ಸಲ್ಲಿಸಿದ ವಾಯುಪಡೆ ಮುಖ್ಯಸ್ಥ
ಜಾಗತಿಕವಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸೂಪರ್ಸಾನಿಕ್ ಜೆಟ್ ಎಂದು ಗುರುತಿಸಲ್ಪಟ್ಟ ಮಿಗ್ -21 ಭಾರತಕ್ಕೆ ಭದ್ರತಾ ಗುರಾಣಿಯನ್ನು ಒದಗಿಸಿದ್ದಲ್ಲದೆ, ಅನೇಕ ಯುದ್ಧಭೂಮಿ ವಿಜಯಗಳಿಗೆ ಅಡಿಪಾಯ ಹಾಕಿತು.

ಭಾರತೀಯ ವಾಯುಸೇನೆಯ ಮುಂದಿನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ
ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರನ್ನು ವಾಯುಪಡೆಯ ಮುಂದಿನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

