Air Force chief

Op Sindoor: ಪಾಕ್ ನ ಆರು ಯುದ್ಧ ವಿಮಾನ ಆಕಾಶದಲ್ಲಿಯೇ ಧ್ವಂಸ; ಕದನ ವಿರಾಮ ಒಳ್ಳೆಯ ನಿರ್ಧಾರ; ಮಹತ್ವದ ಮಾಹಿತಿ ಬಿಚ್ಚಿಟ್ಟ IAF ಮುಖ್ಯಸ್ಥ; Video
ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್, ನಿರ್ಣಾಯಕ ವೈಮಾನಿಕ ದಾಳಿಯಲ್ಲಿ ರಷ್ಯಾ ನಿರ್ಮಿತ ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಪಾತ್ರವನ್ನು ಶ್ಲಾಘಿಸಿದ್ದಾರೆ.

ಭಾರತೀಯ ವಾಯುಪಡೆ ನೂತನ ಮುಖ್ಯಸ್ಥರಾಗಿ ಆರ್‌ಕೆಎಸ್ ಭದೌರಿಯಾ ನೇಮಕ
ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರನ್ನು ಭಾರತೀಯ ವಾಯುಪಡೆಯ ಹೊಸ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಗುರುವಾರ ನೇಮಿಸಿದೆ.

ಅಮೆರಿಕ ವಾಯುಪಡೆ ಮುಖ್ಯಸ್ಥನಿಂದ ದೇಶಿ ನಿರ್ಮಿತ ತೇಜಸ್ ವಿಮಾನ ಚಾಲನೆ!
ಅಮೆರಿಕ ವಾಯುಪಡೆ ಮುಖ್ಯಸ್ಥ ಜನರಲ್ ಡೇವಿಡ್ ಎಲ್ ಗೋಲ್ಡ್ಫಿನ್ ಫೆ.03 ರಂದು ದೇಶಿ ನಿರ್ಮಿತ ತೇಜಸ್ ವಿಮಾನ ಚಾಲನೆ ಮಾಡಿದ್ದಾರೆ.

ಇತಿಹಾಸದಲ್ಲೇ ಮೊದಲ ಬಾರಿಗೆ ವಾಯುಪಡೆ ಮುಖ್ಯಸ್ಥರಿಂದ ತೇಜಸ್ ಯುದ್ಧವಿಮಾನ ಚಾಲನೆ
ಭಾರತೀಯ ವಾಯು ಪಡೆ ಮುಖ್ಯಸ್ಥ ಅರೂಪ್ ರಹಾ, ತೇಜಸ್ ಲಘು ಯುದ್ಧ ವಿಮಾನವನ್ನು ಮೇ.17 ರಂದು ಚಾಲನೆ ಮಾಡಲಿದ್ದಾರೆ.

