ಜಿಲ್ಲಾ ಸುದ್ದಿಕ್ಷುಲ್ಲಕ ಕಾರಣಕ್ಕೆ ಶಿಡ್ಲಘಟ್ಟ ಉದ್ವಿಗ್ನ
ಕ್ಷುಲ್ಲಕ ಕಾರಣಕ್ಕೆ ಶಿಡ್ಲಘಟ್ಟದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾದ ಪ್ರಕರಣ ಶುಕ್ರವಾರ ನಡೆದಿದೆ. ಕಿಡಿಗೇಡಿಗಳಿಬ್ಬರು ನಡೆಸಿದ ಕೃತ್ಯ ಕೋಮುಗಲಭೆಗೆ ತಿರುಗುವ ಪರಿಸ್ಥಿತಿ ನಿರ್ಮಾಣವಾದಾಗ ಪೊಲೀಸ್ ಅಧಿಕಾರಿಯೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಿಸುವಲ್ಲಿ...