Air Chief

ಭಾರತೀಯ ವಾಯುಪಡೆಗೆ ವರ್ಷಕ್ಕೆ 36-40 ಹೊಸ ಯುದ್ಧ ವಿಮಾನಗಳು ಅಗತ್ಯ: ವಾಯುಸೇನಾ ಮುಖ್ಯಸ್ಥ
"ರಷ್ಯಾ ನಮಗೆ Su-57 ಜೆಟ್ಗಳ ಆಫರ್ ನೀಡಿದೆ, ಆದರೆ ಅದರ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ" ಎಂದು ಅವರು ಹೇಳಿದರು.

ಇನ್ನೂ 114 ರಾಫೆಲ್ ಜೆಟ್ ಖರೀದಿಗೆ ಭಾರತ ಮುಂದು; ಫ್ರಾನ್ಸ್ ಗೆ ವಾಯುಪಡೆ ಮುಖ್ಯಸ್ಥ ಭೇಟಿ
ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ, ಭಾರತ ರಫೇಲ್ ಜೆಟ್ಗಳ ಖರೀದಿಗೆ ಫ್ರಾನ್ಸ್ಗೆ ಅಧಿಕೃತ ಪ್ರಸ್ತಾವನೆಯನ್ನು ಕಳುಹಿಸಿದೆ.

