ದೇಶಕೋವಿಡ್-19 ಮುಂದಿನ ಅಲೆಯಲ್ಲಿ ಮಕ್ಕಳ ಮೇಲೆ ತೀವ್ರಗತಿಯ ಪರಿಣಾಮದ ಸಾಧ್ಯತೆಗಳಿಲ್ಲ: ಏಮ್ಸ್- ಡಬ್ಲ್ಯೂಹೆಚ್ ಒ ಸಮೀಕ್ಷೆ
ಮುಂದಿನ ಕೋವಿಡ್-19 ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂಬುದು ಏಮ್ಸ್ ನೇತೃತ್ವದಲ್ಲಿ ನಡೆದ ಬಹು-ಕೇಂದ್ರಿತ ಸಮುದಾಯ ಆಧಾರಿತ ಸಿರೊಸರ್ವೆಯಲ್ಲಿ ತಿಳಿದುಬಂದಿದೆ.