ದೇಶರಮ್ಯಾಗೆ ಕೊಕ್, ಕಾಂಗ್ರೆಸ್ ಸಾಮಾಜಿಕ ಜಾಲತಾಣ ನೂತನ ಮುಖ್ಯಸ್ಥರಾಗಿ ರೋಹನ್ ಗುಪ್ತಾ ನೇಮಕ
ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರನ್ನು ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷೆ ಹುದ್ದೆಯಿಂದ ಅಧಿಕೃತವಾಗಿ ತೆಗೆದು ಹಾಕಲಾಗಿದ್ದು, ಅವರ ಸ್ಥಾನಕ್ಕೆ ಗುಜರಾತ್ ನ ರೋಹನ್ ಗುಪ್ತ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.