ದೇಶವಿಧೇಯಕಕ್ಕೆ ಸಹಿ ವಿಳಂಬ, 'ಸುಪ್ರೀಂ' ಚಾಟಿ ಬೆನ್ನಲ್ಲೇ 10 ವಿಧೇಯಕ ಹಿಂದಿರುಗಿಸಿದ ತಮಿಳುನಾಡು ರಾಜ್ಯಪಾಲ!
ಎಐಎಡಿಎಂಕೆ (AIADMK) ಸರ್ಕಾರ ಪಾಸು ಮಾಡಿದ್ದ ಎರಡು ವಿಧೇಯಕಗಳು (Bills) ಸೇರಿದಂತೆ 10 ವಿಧೇಯಕಗಳನ್ನು ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ (Tamil Nadu Governor R N Ravi) ಅವರು ಅಸೆಂಬ್ಲಿಗೆ ವಾಪಸ್ ಮಾಡಿದ್ದಾರೆ.