ವಿದೇಶAIನಿಂದ ಕೆಲಸ ಕಳೆದುಕೊಳ್ಳುವ ಆತಂಕದ ನಡುವೆ ಮಾರ್ಕ್ ಜುಕರ್ ಬರ್ಗ್ ಹೊಸ ಭವಿಷ್ಯವಾಣಿ! ಏನಿದು?
AI ಹೆಚ್ಚಿನ ಉದ್ಯೋಗಗಳನ್ನು ಮತ್ತು ಮನುಷ್ಯರ ಮಹತ್ವವನ್ನು ಇಲ್ಲವಾಗಿಸುತ್ತದೆ ಅಂದುಕೊಳ್ಳುವವರು, ಅಂತಹ ಭವಿಷ್ಯ ಹೇಳಲು ಯಾಕೆ ಆತುರಪಡುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಜುಕರ್ಬರ್ಗ್ ಬರೆದಿದ್ದಾರೆ.