AI tools

Adobe ಘೋಷಣೆ: ಭಾರತೀಯ ವಿದ್ಯಾರ್ಥಿಗಳಿಗೆ ಫೋಟೋಶಾಪ್, ಅಕ್ರೋಬ್ಯಾಟ್ ಮತ್ತು ಫೈರ್‌ಫ್ಲೈ AI ಉಚಿತ
ವಾಣಿಜ್ಯ

Adobe ಘೋಷಣೆ: ಭಾರತೀಯ ವಿದ್ಯಾರ್ಥಿಗಳಿಗೆ ಫೋಟೋಶಾಪ್, ಅಕ್ರೋಬ್ಯಾಟ್ ಮತ್ತು ಫೈರ್‌ಫ್ಲೈ AI ಉಚಿತ

ದೆಹಲಿಯಲ್ಲಿ ಅಡೋಬ್ ಸಂಸ್ಥೆಯ ವಕ್ತಾರರು ಈ ಘೋಷಣೆ ಮಾಡಿದ್ದು, ಈ ಉಪಕ್ರಮವು ಕೇಂದ್ರ ಸರ್ಕಾರದ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಕೌಶಲ್ಯ ಅಭಿವೃದ್ಧಿಯತ್ತ ಗಮನಹರಿಸುತ್ತದೆ.

ಪಶ್ಚಿಮ ಬಂಗಾಳ: SIR ಸಮಯದಲ್ಲಿ ನಕಲಿ, ಮೃತ ಮತದಾರರನ್ನು ಪತ್ತೆಹಚ್ಚಲು ECಯಿಂದ AI ಬಳಕೆ!
ದೇಶ

ಪಶ್ಚಿಮ ಬಂಗಾಳ: SIR ಸಮಯದಲ್ಲಿ ನಕಲಿ, ಮೃತ ಮತದಾರರನ್ನು ಪತ್ತೆಹಚ್ಚಲು ECಯಿಂದ AI ಬಳಕೆ!

ಮತದಾರರ ಡೇಟಾಬೇಸ್‌ನಲ್ಲಿ ಫೋಟೋಗಳಲ್ಲಿ ಮುಖ ಹೋಲಿಕೆಗಳನ್ನು ವಿಶ್ಲೇಷಿಸುವ ಮೂಲಕ, AI ವ್ಯವಸ್ಥೆಯು ಹಲವು ಸ್ಥಳಗಳಲ್ಲಿ ನೋಂದಾಯಿಸಲಾದ ವ್ಯಕ್ತಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

CBI ಸಾಂಪ್ರದಾಯಿಕ ತನಿಖಾ ಸಾಧನಗಳನ್ನು ಮೀರಿ ನೋಡಬೇಕು; AI ಬಳಸಬೇಕು: ಕೇಂದ್ರ ಸಚಿವ ವೈಷ್ಣವ್
ದೇಶ

CBI ಸಾಂಪ್ರದಾಯಿಕ ತನಿಖಾ ಸಾಧನಗಳನ್ನು ಮೀರಿ ನೋಡಬೇಕು; AI ಬಳಸಬೇಕು: ಕೇಂದ್ರ ಸಚಿವ ವೈಷ್ಣವ್

AI ಬಂದ ನಂತರ ಪರಿಸ್ಥಿತಿ ಬದಲಾಗಿದೆ ಎಂದು ಹೇಳಿದರು. ಒಬ್ಬ AI ಏಜೆಂಟ್ ಅಪರಾಧ ಮಾಡಬಹುದು. ಹಾಗಾದರೆ ಅಪರಾಧ ಮಾಡಿದವರು ಯಾರು ಮತ್ತು ಯಾರನ್ನು ಬಂಧಿಸಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಆತ್ಮಹತ್ಯೆ ತಡೆಗೆ ಫೇಸ್ ಬುಕ್ ನಿಂದ ಕೃತಕ ಬುದ್ಧಿಮತ್ತೆ ಟೂಲ್
ವಿಜ್ಞಾನ-ತಂತ್ರಜ್ಞಾನ

ಆತ್ಮಹತ್ಯೆ ತಡೆಗೆ ಫೇಸ್ ಬುಕ್ ನಿಂದ ಕೃತಕ ಬುದ್ಧಿಮತ್ತೆ ಟೂಲ್

ಆತ್ಮಹತ್ಯೆಗಳನ್ನು ತಡೆಗಟ್ಟುವುದಕ್ಕೆ ಮತ್ತೊಂದು ಯತ್ನ ನಡೆಸಿರುವ ಸಾಮಾಜಿಕ ಜಾಲತಾಣ ಫೇಸ್ ಬುಕ್ ಕೃತಕ ಬುದ್ಧಿ ಮತ್ತೆ ಆಧಾರಿತ ಟೂಲ್ ಗಳನ್ನು ಬಿಡುಗಡೆ ಮಾಡಿದೆ.