ರಾಜ್ಯಉಡುಪಿ: 111 ವರ್ಷ ಹಳೆಯ ವಂಡ್ಸೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಂತು ರೋಬೊ ಟೀಚರ್!
ನೀತಿ ಆಯೋಗದ ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಯಡಿಯಲ್ಲಿ ಮೇಕರ್ಲ್ಯಾಬ್ಸ್ ಎಜುಟೆಕ್ ಅಭಿವೃದ್ಧಿಪಡಿಸಿದ IRIS ಅನ್ನು ಎರಡು ವರ್ಷಗಳ ಹಿಂದೆ ಕೇರಳದ ತಿರುವನಂತಪುರಂನಲ್ಲಿರುವ KTCT ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೊದಲು ಪರಿಚಯಿಸಲಾಯಿತು.