ರಾಜ್ಯಶಿಕ್ಷಣದಲ್ಲಿ AI ಅಳವಡಿಕೆ ಬಗ್ಗೆ ಶೇ 72ರಷ್ಟು ಸರ್ಕಾರಿ ಶಾಲಾ ಶಿಕ್ಷಕರಿಂದ ಸಕಾರಾತ್ಮಕ ಅಭಿಪ್ರಾಯ!
AI ತಮ್ಮ ಸ್ಥಾನವನ್ನು ಬದಲಾಯಿಸುತ್ತದೆ ಎಂದು ಶಿಕ್ಷಕರು ಹೆಚ್ಚು ಚಿಂತಿಸುವುದಿಲ್ಲ. ಬದಲಾಗಿ, ಶಾಲೆಗಳಲ್ಲಿ AI ಅನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಸ್ಪಷ್ಟ ನಿಯಮಗಳು ಮತ್ತು ನೀತಿಗಳನ್ನು ಶಿಕ್ಷಕರು ಬಯಸುತ್ತಾರೆ.