ದೇಶದೆಹಲಿ-ಇಂದೋರ್ AI Express ವಿಮಾನದಲ್ಲಿ ಎಂಜಿನ್ ದೋಷ; PAN-PAN ಕರೆ ಮಾಡಿದ ಪೈಲಟ್; ಸುರಕ್ಷಿತವಾಗಿ ಲ್ಯಾಂಡಿಂಗ್
ಬೆಳಗ್ಗೆ 9.35 ಕ್ಕೆ ಇಂದೋರ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು ಎಂದು ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣದ ನಿರ್ದೇಶಕ ವಿಪಿಂಕಾಂತ್ ಸೇಠ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.