AI chatbot

ಕೃತಕ ಬುದ್ಧಿಮತ್ತೆ ಕ್ರೌರ್ಯ: ಸಮಾಜಕ್ಕೆ ನೀನು ಹೊರೆ, ಸಾಯಿ; ನೆರವು ಕೇಳಿದ ವಿದ್ಯಾರ್ಥಿಗೆ AI chatbot ಸಂದೇಶ!
AI chatbot ಗಳನ್ನು ಮನುಷ್ಯನ ಹಲವು ಕೆಲಸಗಳಿಗೆ ನೆರವಾಗುವಂತೆ ರೂಪಿಸಲಾಗಿದೆ. ಆದರೆ ಕೆಲವೊಮ್ಮೆ ಅವು ಅನುಪಯುಕ್ತ ಎಂಬುದನ್ನೂ ನಿರೂಪಿಸುತ್ತಿವೆ.

ಭಾರತೀಯರಿಗೆ AI ಭವಿಷ್ಯದ ಮೇಲೆ ನಂಬಿಕೆ ಹೆಚ್ಚು, ಸಹೋದ್ಯೋಗಿಗಳಿಗಿಂತ ಚಾಟ್ಬಾಟ್ಗಳ ಮಾತಿಗೆ ಆದ್ಯತೆ!
ಭಾರತದಲ್ಲಿ ಕೃತಕ ಬುದ್ದಿಮತ್ತೆ ಎಷ್ಟು ಆಳವಾಗಿ ತಳವೂರುತ್ತಿದೆ ಎಂದರೆ ಭಾರತೀಯರಿಗೆ ತಮ್ಮ ವೃತ್ತಿಜೀವನದ ಕುರಿತ AIನ ಭವಿಷ್ಯದ ಮೇಲೆ ನಂಬಿಕೆ ಹೆಚ್ಚಿದ್ದು, ಸ್ವತಃ ತಮ್ಮ ಸಹೋದ್ಯೋಗಿಗಳಿಗಿಂತ ಚಾಟ್ಬಾಟ್ಗಳ ಮಾತನ್ನು ಕೇಳುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

