AI camera

ಕಾಡಾನೆಗಳ ಜೀವ ಉಳಿಸಿದ AI ತಂತ್ರಜ್ಞಾನ: ರೈಲು ಹಳಿ ದಾಟುತ್ತಿದ್ದ ಮಾಹಿತಿ ರವಾನೆ ಪ್ರಯೋಗ ಯಶಸ್ವಿ, ವಿಡಿಯೋ!
ಸದ್ಯ ಈ ವಿಡಿಯೋಗೆ ಭಾರೀ ಜನಮನ್ನಣೆ ಸಿಗುತ್ತಿದೆ. ಇಲ್ಲಿಯವರೆಗೂ 3 ಲಕ್ಷ 20 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 7 ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. ಜೊತೆಗೆ ತಂತ್ರಜ್ಞಾನದ ಬಳಕೆ ಕುರಿತು ಜನರು ಅರಣ್ಯ ಮತ್ತು ರೈಲ್ವೆ ಇಲಾಖೆಗಳನ್ನು ಬಹಳವಾಗಿ ಹೊಗಳುತ್ತಿದ್ದಾರೆ.

ಡಾರ್ಕ್ ಶರ್ಟ್ ಮೇಲಿನ ಸೀಟ್ ಬೆಲ್ಟ್ ಗುರ್ತಿಸುವಲ್ಲಿ AI ಕ್ಯಾಮೆರಾ ವಿಫಲ: ನಿಯಮ ಪಾಲನೆ ನಂತರವೂ ದಂಡ ನೋಡಿ ಸವಾರರು ದಂಗು..!
ಬೆಂಗಳೂರು ಟ್ರಾಫಿಕ್ ಎಐ ಕ್ಯಾಮೆರಾಗಳು ಸೀಟ್ ಬೆಲ್ಟ್ ಧರಿಸಿದ್ದರೂ ದಂಡವನ್ನು ವಿಧಿಸುತ್ತಿದೆ. ಸೀಟ್ ಬೆಲ್ಟ್, ಶರ್ಟ್ ಹಾಗೂ ಕೋಟ್ ಒಂದೇ ರೀತಿಯ ಬಣ್ಣದ್ದಾಗಿದ್ದರೆ, ಸೀಟ್ ಬೆಲ್ಟ್ ಧರಿಸಿಲ್ಲ ಎಂದೇ ಪರಿಗಣಿಸುತ್ತಿದೆ.

ಬೆಂಗಳೂರು: ರಸ್ತೆಗಳ ಗುಂಡಿ ಪತ್ತೆಗೆ AI ಕ್ಯಾಮೆರಾ ಮೊರೆ ಹೋದ BBMP!
ಸಿಲಿಕಾನ್ ಸಿಟಿಯ ಪ್ರಮುಖ ರಸ್ತೆಗಳನ್ನು ಸ್ಕ್ಯಾನಿಂಗ್ ಮಾಡಿ ಗುಂಡಿಗಳನ್ನು ಪತ್ತೆ ಮಾಡಲು ಬಿಬಿಎಂಪಿಯು ಕೃತಕ ಬುದ್ಧಿಮತ್ತೆಯ ಕ್ಯಾಮೆರಾಗಳ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮೊರೆ ಹೋಗಿದೆ.

ಬೆಂಗಳೂರು: BMTC ಬಸ್‌ನಲ್ಲಿದ್ದ ಎಐ ಕ್ಯಾಮೆರಾ ಸಹಾಯದಿಂದ ಕಳ್ಳನನ್ನು ಹಿಡಿದ ಪೊಲೀಸರು!
ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಬಿಎಂಟಿಸಿ ಸಿಸಿಟಿವಿ ಕ್ಯಾಮೆರಾ ಸಹಾಯದಿಂದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ.

