ರಾಜ್ಯಕೃಷಿ ಮೇಳ: ತೋಟಗಾರಿಕೆ ಬೆಳೆಗಳ ಕೃಷಿಗೆ ಸಹಾಯ ಮಾಡಲು ಎಐ (Artificial Intelligence) ಆಧಾರಿತ ಸಾಧನ
ಇಲ್ಲಿನ ಕೃಷಿ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳವು ಇಂಟರ್ನೆಟ್ ಆಫ್ ಥಿಂಗ್ಸ್ (IOT) ಸಾಧನ ಎಂದು ಕರೆಯಲ್ಪಡುವ ಬಹು ಉಪಯುಕ್ತ ಕೃತಕ ಬುದ್ಧಿಮತ್ತೆ (AI) ಆಧಾರಿತ ಯಂತ್ರವನ್ನು ಮುನ್ನೆಲೆಗೆ ತಂದಿದೆ.