ಅಂಕಣಗಳುDeepseek: ಮಾರುಕಟ್ಟೆಗೆ ಕೊಟ್ಟಿದೆ ಡೀಪ್ ಶಾಕ್! (ಹಣಕ್ಲಾಸು)
ಚೀನಾ ಈ ಬಾರಿ ಡೀಪ್ ಸೀಕ್ ಎನ್ನುವ ತಂತ್ರಜ್ಞಾನವನ್ನು ಪುಕ್ಕಟೆ ಎನ್ನುವಷ್ಟು ಮಟ್ಟಿಗಿನ ಬೆಲೆಗೆ ಮಾರುಕಟ್ಟೆಗೆ ಬಿಡುವ ಮೂಲಕ ಹೊಸ ಪ್ರೈಸ್ ವಾರ್ ಗೆ ಮುಂದಾಗಿದೆ. ಚಾಟ್ ಜಿಪಿಟಿ ಗಿಂತ ಹೆಚ್ಚಿನ ಕ್ಷಮತೆಯನ್ನು ಡೀಪ್ ಸೀಕ್ ಹೊಂದಿದೆ ಎನ್ನಲಾಗುತ್ತಿದೆ. (ಹಣಕ್ಲಾಸು-447)