ವಿದೇಶಆರ್ಥಿಕತೆ ನಾಶಮಾಡಲು ಪಿಎಂ ಇಮ್ರಾನ್ ಖಾನ್ಗೆ ವಿದೇಶಗಳಿಂದ ಹಣ: ಪಾಕ್ ಮಾಜಿ ಸಚಿವನ ಗಂಭೀರ ಆರೋಪ
ದೇಶದ ಆರ್ಥಿಕತೆಯನ್ನು ನಾಶಮಾಡಲು ಮತ್ತು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯನ್ನು ಹಾಳುಮಾಡಲು ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ವಿದೇಶಗಳು ಹಣ ನೀಡಿವೆ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕ ಅಹ್ಸಾನ್ ಇಕ್ಬಾಲ್ ಆರೋಪಿಸಿದ್ದಾರೆ.