ದೇಶಮೇ ತಿಂಗಳಲ್ಲಿ ಅಹ್ಮದ್ನಗರದಲ್ಲಿ 9900ಕ್ಕೂ ಹೆಚ್ಚು ಅಪ್ರಾಪ್ತರಿಗೆ ಕೋವಿಡ್-19 ಪಾಸಿಟಿವ್!
ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿ ಕಳೆದ ತಿಂಗಳು ಸುಮಾರು 9900ಕ್ಕೂ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಆದರೆ, ಅವರಲ್ಲಿ ಶೇ. 95 ರಷ್ಟು ಮಂದಿ ರೋಗಲಕ್ಷಣ ರಹಿತರಾಗಿದ್ದು, ಆತಂಕ ಪಡಬೇಕಾಗಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.