ರಾಜಕೀಯಸಿದ್ದರಾಮಯ್ಯ 'ಮಾಸ್ ಲೀಡರ್' ಇಮೇಜ್ ಕುಗ್ಗಿಸಲು ಮೆಗಾ ಪ್ಲಾನ್: ಮೂಲ ಕಾಂಗ್ರೆಸ್ಸಿಗರಿಂದ ಅಹಿಂದ ಸಮಾವೇಶ?
ಸಿದ್ದರಾಮಯ್ಯ ಅವರನ್ನು ಅಹಿಂದದ ಸಮೂಹ ನಾಯಕ ಎಂದು ಬಿಂಬಿಸಲು ಅವರ ಕಟ್ಟಾ ಬೆಂಬಲಿಗರು ಹುಟ್ಟುಹಬ್ಬದ ಅಂಗವಾಗಿ ಸಿದ್ದರಾಮೋತ್ಸವ ಸಂಭ್ರಮಾಚರಣೆಗೆ ಮುಂದಾಗಿರುವ ಬೆನ್ನಲ್ಲೇ, ಮೂಲ ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರಿಗಾಗಿ ಬೃಹತ್ ಸಮಾವೇಶವನ್ನು ನಡೆಸಲು ಮುಂದಾಗಿದ್ದಾರೆ.