Ahinda leader

ಹರಿಪ್ರಸಾದ್ ಮುಂದಿರುವ ಸವಾಲುಗಳೇನು? ಅಹಿಂದ ನಾಯಕರಾಗಿ ಹೊರಹೊಮ್ಮುವರೇ? (ನೇರ ನೋಟ)
ತಮ್ಮ ವಾದ ಮಂಡಿಸುತ್ತಲೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಜಾಯಮಾನ. ರಾಜಕೀಯ ಎದುರಾಳಿಗಳನ್ನು ಟೀಕಿಸುವಾಗ ಕೆಲವು ಬಾರಿ ತೂಕ ತಪ್ಪುವ ಮಾತು. ಅದಕ್ಕಾಗಿ ಎದುರಾಳಿಗಳಿಂದ ವಾಗ್ದಾಳಿಗೂ ಅವರು ರೆಡಿ.

'ಅಹಿಂದ' ಸಮುದಾಯದ ಅನಭಿಷಿಕ್ತ ನಾಯಕ ಪಟ್ಟ ಉಳಿಸಿಕೊಂಡ ಸಿದ್ದರಾಮಯ್ಯ: ತಣ್ಣಗಾದ ದಲಿತ ಸಿಎಂ ವಿವಾದ
ದಲಿತರು, ಒಬಿಸಿ ಸಂಘಟನೆಗಳು, ಸಮಾಜದ ವಿವಿಧ ಸಮುದಾಯಗಳ ಸ್ವಾಮೀಜಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದು, ಅವರು ಅವಿರೋಧವಾಗಿ ಅಹಿಂದ ನಾಯಕರಾಗಿ ಮುಂದುವರಿಯುವ ಸಾಧ್ಯತೆ ಇದೆ. ದಲಿತ ಸಿಎಂ ವಿಚಾರ ಸಿಎಂ ಸಿದ್ದರಾಮಯ್ಯನವರಿಗೆ ಅಹಿಂದ ಇಮೇಜ್ ನಿಂದ ವರದಾನವಾಗಲಿದೆ.

ಕರ್ನಾಟಕಕ್ಕೆ 'ಸಿದ್ದ ಸರ್ಕಾರ': ಅಹಿಂದ ನಾಯಕನ ರಾಜಕೀಯ ಜೀವನದ ಸಂಕ್ಷಿಪ್ತ ವಿವರ
2013ರಲ್ಲಿ ಸಂಪೂರ್ಣ ಬಹುಮತ ಸಿಕ್ಕಿದಾಗ ಕಾಂಗ್ರೆಸ್ ನಿಂದ ಪ್ರಶ್ನಾತೀತ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು ಅಹಿಂದ ನಾಯಕ ಸಿದ್ದರಾಮಯ್ಯ.(Siddaramaiah Karnataka CM)

