ರಾಜ್ಯ ಬಜೆಟ್ಸಿದ್ದರಾಮಯ್ಯನವರ ಬಜೆಟ್ ನಲ್ಲಿ 'ಅಹಿಂದ'ಕ್ಕೆ ಬಲ: ಸಮುದಾಯಗಳಿಗೆ ಸಿಕ್ಕಿರುವ ಕೊಡುಗೆಯೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಚ್ಚುಮೆಚ್ಚಿನ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಸಂಕ್ಷಿಪ್ತ ರೂಪ) ಸಮುದಾಯಕ್ಕೆ ಅವರು ಈ ಬಾರಿ ಬಜೆಟ್ ನಲ್ಲಿ ದೊಡ್ಡ ಒತ್ತು ನೀಡಿದ್ದು, ಸಮುದಾಯಗಳ ಸದಸ್ಯರಿಗೆ ವಿವಿಧ ಯೋಜನೆಗಳನ್ನು ಘೋಷಿಸಿದ್ದಾರೆ.