ರಾಜ್ಯಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ: ಎಂಜಿನಿಯರಿಂಗ್ ಪದವೀಧರರಿಗೆ ಅವಕಾಶ ನೀಡುವುದು ಸರಿಯಲ್ಲ- ತಜ್ಞರ ಅಭಿಪ್ರಾಯ!
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಳೆದ ವಾರಾಂತ್ಯದಲ್ಲಿ (ಆಗಸ್ಟ್ 8 ಮತ್ತು 9 ರಂದು) ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ಪರೀಕ್ಷೆ ನಡೆಸಬೇಕಿತ್ತು.