ಕೃಷಿ ಸಾಲ ಪಡೆಯಲು ಆರ್ಬಿಐ ಮತ್ತು ಸರ್ಕಾರ ಸಾಲ ನೀಡುವ ನೀತಿಯನ್ನು ಬದಲಾಯಿಸಬೇಕಿದ್ದು, ಸಿಬಿಲ್ ಸ್ಕೋರ್ಗೆ ಬೇಡಿಕೆ ಇಡಬಾರದು ಎಂದು ಕೃಷಿ ತಜ್ಞರು ಒತ್ತಾಯಿಸಿದ್ದಾರೆ.