ವಿದೇಶಭಾರೀ ನಷ್ಟದ ಹೊರತಾಗಿಯೂ ಅಮೆರಿಕ ಜೊತೆಗಿನ ಶಾಂತಿ ಒಪ್ಪಂದ ತನ್ನ ದಿಗ್ವಿಜಯವೆಂದು ಇರಾನ್ ಹೇಳುತ್ತಿರುವುದೇಕೆ?
ಈ ಮಧ್ಯೆ, ತನ್ನ ವಿರುದ್ಧ ಜಂಟಿಯಾಗಿ ಯುದ್ಧ ಮಾಡಿದ ಅಮೆರಿಕ ಮತ್ತು ಇಸ್ರೇಲ್ ತಮ್ಮ ಗುರಿಗಳನ್ನು ಸಾಧಿಸುವಲ್ಲಿ ವಿಫಲವಾಗಿವೆ ಎಂದು ಇರಾನ್ ನಂಬಿದ್ದು, ಇತ್ತೀಚಿನ ಶಾಂತಿ ಒಪ್ಪಂದವನ್ನು ತನ್ನ ದಿಗ್ವಿಜಯ ಎಂದು ಬಣ್ಣಿಸಿದೆ.