ದೇಶಪ್ರವಾಸಿಗರಿಂದ ಕೊರೋನಾ ಹರಡುವ ಭೀತಿ: ತಾಜ್ ಮಹಲ್ ವೀಕ್ಷಣೆಗೆ ಸಿಕ್ಕಿಲ್ಲ ಅನುಮತಿ
ತಾಜ್ ಮಹಲ್ ನೋಡಬೇಕೆನ್ನುವ ಪ್ರವಾಸಿಗರ ನಿರೀಕ್ಷೆ ಸಧ್ಯ ಈಡೇರುವಂತೆ ಕಾಣುತ್ತಿಲ್ಲ. ಏಕೆಂದರೆ ಕೊರೋನಾ ಲಾಕ್ ಡೌನ್ ನಂತರ ಸೋಮವಾರದಿಂದ ತಾಜ್ ಮಹಲ್ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಿಕೊಡಲು ಸಾಧ್ಯವಿಲ್ಲ ಎಂದು ಆಗ್ರಾ ನಗರಾಡಳಿತ ಹೇಳಿದೆ. ಸ್ಮಾರಕವನ್ನು ನೋಡಲು ಬರುವ ಪ್ರವಾಸಿಗರಿಂದ ಆಗ್ರಾದಲ್ಲಿ ಹೊಸ ಕೊರೋನಾ ಪ್ರಕರಣಗಳು ಹೆಚ್ಚುವ ಅಪಾಯವಿದ್ದು ಇದಕ್ಕಾಗಿ ತಾ