Agnisakshi

ಹಾಟ್ ಅವತಾರದಲ್ಲಿ ಅಗ್ನಿಸಾಕ್ಷಿ ವೈಷ್ಣವಿಗೌಡ ಫೋಟೋ ಶೂಟ್!
ಸಿನಿಮಾ

ಹಾಟ್ ಅವತಾರದಲ್ಲಿ ಅಗ್ನಿಸಾಕ್ಷಿ ವೈಷ್ಣವಿಗೌಡ ಫೋಟೋ ಶೂಟ್!

ಅಗ್ನಿಸಾಕ್ಷಿಯ ಖ್ಯಾತಿಯ ಸನ್ನಿಧಿ ಪಾತ್ರದಾರಿ ವೈಷ್ಣವಿಗೌಡ ಹಾಟ್ ಅವತಾರದಲ್ಲಿ ಪೋಟೋ ಶೂಟ್ ಮಾಡಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ದಿ ಎಂಡ್: 1500 ಸಂಚಿಕೆ ಪೂರೈಸಿ ಕೊನೆಗೂ ಮುಕ್ತಾಯಗೊಂಡ ಅಗ್ನಿಸಾಕ್ಷಿ!
ಸಿನಿಮಾ

ದಿ ಎಂಡ್: 1500 ಸಂಚಿಕೆ ಪೂರೈಸಿ ಕೊನೆಗೂ ಮುಕ್ತಾಯಗೊಂಡ ಅಗ್ನಿಸಾಕ್ಷಿ!

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ  'ಅಗ್ನಿಸಾಕ್ಷಿ' ಧಾರಾವಾಗಿ ಕೊನೆಗೂ ಮುಕ್ತಾಯಗೊಂಡಿದೆ.  ಅಪಾರ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸಿದೆ ಈ ಧಾರಾವಾಹಿಯ ಸನ್ನಿಧಿ- ಸಿದ್ಧಾರ್ಥ್ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. 1500 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಮುಕ್ತಾಯಗೊಂಡಿದೆ

ಗೆಳೆಯನೊಡನೆ ಹಸೆಮಣೆ ಏರಿದ 'ಅಗ್ನಿಸಾಕ್ಷಿ' ನಟಿ 
ಸಿನಿಮಾ ಸುದ್ದಿ

ಗೆಳೆಯನೊಡನೆ ಹಸೆಮಣೆ ಏರಿದ 'ಅಗ್ನಿಸಾಕ್ಷಿ' ನಟಿ 

ಖಾಸಗಿ ವಾಹಿನಿಯ ಖ್ಯಾತ ಧಾರಾವಾಹಿ "ಅಗ್ನಿಸಾಕ್ಷಿ" ನಟಿ ಇಶಿತಾವರ್ಷ ತನ್ನ ಗೆಳೆಯನೊಡನೆ ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಗ್ನಿಸಾಕ್ಷಿ ಧಾರಾವಾಹಿಯಿಂದ ಹೊರನಡೆದ  ವಿಜಯ್ ಸೂರ್ಯ!
ಸಿನಿಮಾ ಸುದ್ದಿ

ಅಗ್ನಿಸಾಕ್ಷಿ ಧಾರಾವಾಹಿಯಿಂದ ಹೊರನಡೆದ ವಿಜಯ್ ಸೂರ್ಯ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಅಗ್ನಿಸಾಕ್ಷಿ’ ಧಾರಾವಾಹಿಯ ಸಿದ್ದಾರ್ಥ್ ಪಾತ್ರಧಾರಿ ನಟ ವಿಜಯ್ ಸೂರ್ಯ ಹೊರ ಬಂದಿದ್ದಾರೆ....

ನನ್ನ ಪತ್ನಿ ಅವಾಂತರ ನೋಡಿ ಅಂತ ವಿಡಿಯೋ ಹರಿಬಿಟ್ಟ ಅಗ್ನಿಸಾಕ್ಷಿ ಸಹನಟ ರಾಜೇಶ್ ಧ್ರುವ
ಸಿನಿಮಾ ಸುದ್ದಿ

ನನ್ನ ಪತ್ನಿ ಅವಾಂತರ ನೋಡಿ ಅಂತ ವಿಡಿಯೋ ಹರಿಬಿಟ್ಟ ಅಗ್ನಿಸಾಕ್ಷಿ ಸಹನಟ ರಾಜೇಶ್ ಧ್ರುವ

ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಸಹ ನಟ ರಾಜೇಶ್ ಧ್ರುವ ವಿರುದ್ಧ ಪತ್ನಿ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದರೆ ಇದಕ್ಕೆ ಪ್ರತಿಯಾಗಿ ನಟ ನನ್ನ ಪತ್ನಿ ಸರಿಯಿಲ್ಲ.

ಪತ್ನಿಗೆ ವರದಕ್ಷಿಣೆ ಕಿರುಕುಳ: 'ಅಗ್ನಿಸಾಕ್ಷಿ' ಅಖಿಲ್ ವಿರುದ್ಧ ದೂರು ದಾಖಲು!
ಸಿನಿಮಾ ಸುದ್ದಿ

ಪತ್ನಿಗೆ ವರದಕ್ಷಿಣೆ ಕಿರುಕುಳ: 'ಅಗ್ನಿಸಾಕ್ಷಿ' ಅಖಿಲ್ ವಿರುದ್ಧ ದೂರು ದಾಖಲು!

ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ' ಅಖಿಲ್ ವಿರುದ್ಧ ದೂರುದಾಖಲಾಗಿದೆ.

ಕೂಡಿಬಂದ ಕಂಕಣ:, ಪ್ರೇಮಿಗಳ ದಿನದಂದೇ ಸಂಬಂಧಿ ಜತೆ ಹಸೆಮಣೆ ಏರಿದ 'ಅಗ್ನಿಸಾಕ್ಷಿ' ಸಿದ್ದಾರ್ಥ
ಸಿನಿಮಾ ಸುದ್ದಿ

ಕೂಡಿಬಂದ ಕಂಕಣ:, ಪ್ರೇಮಿಗಳ ದಿನದಂದೇ ಸಂಬಂಧಿ ಜತೆ ಹಸೆಮಣೆ ಏರಿದ 'ಅಗ್ನಿಸಾಕ್ಷಿ' ಸಿದ್ದಾರ್ಥ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ದ ಧಾರಾವಾಹಿ "ಅಗ್ನಿಸಾಕ್ಷಿ" ಯ ಸಿದ್ದಾರ್ಥ್ ಪಾತ್ರಧಾರಿ ವಿಜಯ್ ಸೂರ್ಯಗೆ ಕಂಕಣ ಬಲ ಕೂಡಿ ಬಂದಿದೆ.